>>Welcome to http://shreekoteshwaratemple.blogspot.in >>A part of Namma-naadu.blogspot.in || ಓಂ ಶ್ರೀ ಕೋಟಿಲಿಂಗೇಶ್ವರಾಯ ನಮಃ ||

*ಸಂಪರ್ಕ

ಈ ಕ್ಷೇತ್ರವನ್ನು ಸಂದರ್ಶಿಸುವ ಭಕ್ತರು ಈ ಕೆಳಗಿನ ಸಂಪರ್ಕದ ಮೂಲಕವಾಗಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು :-


ವಿಳಾಸ:-                                    
ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ,                
ಕೋಟೇಶ್ವರ-576222                            
ಕುಂದಾಪುರ - ತಾ|| ಉಡುಪಿ - ಜಿ|| ಕರ್ನಾಟಕ.                                          

Address:-
Sri Kotilingeshwara Temple,
Koteshwara-576222
Kundapura-Tq, Udupi-Dt, Karnataka.

Telephone (ದೂರವಾಣಿ) : 08254-262230


          ದಾರಿಯ ವಿವರ : ಉಡುಪಿ-ಕುಂದಾಪುರದ ಮೂಲಕ ಈ ಕ್ಷೇತ್ರಕ್ಕೆ ಸುಲಭವಾಗಿ ಬರಬಹುದು. ಉಡುಪಿ ಮಾರ್ಗವಾಗಿ ಕುಂದಾಪುರಕ್ಕೆ ಬರುವ ಮಾರ್ಗದಲ್ಲಿ N.H-17 ರಲ್ಲಿ ಕುಂದಾಪುರದಿಂದ 4 ಕಿ.ಮೀ ದಕ್ಷಿಣಕ್ಕೆ ಹಾಗೂ ಉಡುಪಿಯಿಂದ ಸರಿಸುಮಾರು 30 ಕಿ.ಮೀ ಉತ್ತರಕ್ಕೆ ಈ ಶ್ರೀ ಕ್ಷೇತ್ರ ಕೋಟೇಶ್ವರ ಇದೆ. ಈ ಕ್ಷೇತ್ರವನ್ನು ಭೇಟಿಮಾಡಿದ ಭಕ್ತರು ಇಲ್ಲಿಂದ ಆನೆಗುಡ್ಡೆ ಹಾಗೂ ಕೊಲ್ಲೂರು ದೇವಾಲಯಗಳನ್ನು ಸಂದರ್ಶನ ಮಾಡಬಹುದಾಗಿದೆ. ಇಲ್ಲಿಗೆ ಯಾವ ವೇಳೆಯಲ್ಲಿ ಬಂದರೂ ವಸತಿ ವ್ಯವಸ್ಥೆಗೆ ಕುಂದಾಪುರಕ್ಕೆ ಹೋಗಬಹುದಾಗಿದೆ. ಹಾಗೇ ಇಲ್ಲಿನ ಪ್ರೇಕ್ಷಣೀಯ ಸ್ಥಳಗಳಾದ ಸಮುದ್ರ ಕಿನಾರೆ ಹಾಗೂ ಇನ್ನಿತರ ಸಪ್ತ ಕ್ಷೇತ್ರಗಳ ದರ್ಶನ ಮಾಡಬಹುದಾಗಿದೆ. ಈ ಪರಮ ಪವಿತ್ರ ಕ್ಷೇತ್ರವನ್ನು ಭೇಟಿ ಮಾಡಿದರೆ ಕೋಟಿ ಪುಣ್ಯ ಲಭಿಸುತ್ತದೆ ಎಂಬುದು ಪುರಾಣ ಸಾರುತ್ತದೆ.

Rout Map of Kotilingeshwara Temple :-


View Larger Map