-: ಸೇವಾ ವಿವರ :-
ಶ್ರೀ ಸಾನಿಧ್ಯದಲ್ಲಿ ನಡೆಯುವ ಸೇವೆಗಳ ವಿವರ
ಶ್ರೀ ಕೋಟಿಲಿಂಗೇಶ್ವರ ದೇವರಿಗೆ
1. ರುದ್ರಾಭಿಷೇಕ
2. ಕ್ಷೀರಾಭಿಷೇಕ
3. ಜಲಾಭಿಷೇಕ
4. ಏಕಾದಶಿ ರುದ್ರ
5. ಸಹಸ್ರ ಬಿಲ್ವಾರ್ಚನೆ
6. ನವವಗ್ರಹ ಪೂಜೆ
7. ಶರರುದ್ರ
8. ಸಣ್ಣ ರಂಗಪೂಜೆ
9. ದೊಡ್ಡರಂಗಪೂಜೆ
10. ನಂದಾದೀಪ 12 ದಿನಗಳ
2. ಕ್ಷೀರಾಭಿಷೇಕ
3. ಜಲಾಭಿಷೇಕ
4. ಏಕಾದಶಿ ರುದ್ರ
5. ಸಹಸ್ರ ಬಿಲ್ವಾರ್ಚನೆ
6. ನವವಗ್ರಹ ಪೂಜೆ
7. ಶರರುದ್ರ
8. ಸಣ್ಣ ರಂಗಪೂಜೆ
9. ದೊಡ್ಡರಂಗಪೂಜೆ
10. ನಂದಾದೀಪ 12 ದಿನಗಳ
ಮೃತ್ಯುಂಜಯ ಜಪ
ವಿಷೇಷ ಪೂಜೆಗಳು:- ಮಹಾರುದ್ರ ಹೋಮ, ಏಕವಾರ ರುದ್ರಹೋಮ.
ಶ್ರೀ ಮೂಲೆ ಗಣಪತಿ ದೇವರಿಗೆ
1. ರಂಗಪೂಜೆ
2. 6 ಕಾಯಿ ಗಣಹೋಮ
3. ಉಪನಿಷತ್ ಹೋಮ
4. 125 ಕಾಯಿ ಮೂಡುಗಣಪತಿ
5. 25 ಕಾಯಿ ಮೂಡುಗಣಪತಿ
6. 12 ಕಾಯಿ ಗಣಹೋಮ
7. ಸಂಕಷ್ಟಹರ ಸಾಮೂಹಿಕ
ಗಣಹೋಮ
ಶ್ರೀ ಪಾರ್ವತಿ(ದುರ್ಗಾಪರಮೇಶ್ವರೀ) ಅಮ್ಮನವರಿಗೆ
1. ಚಂಡಿಕಾ ಪಾರಾಯಣ
2. ದುರ್ಗಾಹೋಮ
3. ಪುಷ್ಪಾಲಂಕಾರ ಪೂಜೆ
4. ಶ್ರೀ ಸೂಕ್ತ ಅಭಿಷೇಕ
5. ಕುಂಕುಮಾರ್ಚನೆ
6. ಚಂಡಿಕಾಹೋಮ
7. ಒಂದು ದಿನದ ನವರಾತ್ರಿ ಪೂಜೆ
ಶ್ರೀ ಮುಖ್ಯಪ್ರಾಣ ದೇವರಿಗೆ
1. ರಂಗಪೂಜೆ
2. ಸುಂದರಕಾಂಡ ಪಾರಾಯಣ
3. ನಂದಾದೀಪ ಒಂದು ತಿಂಗಳು
4. ಪಂಚಾಮೃತ ಅಭಿಷೇಕ
5. ಪವಮಾನ ಅಭಿಷೇಕ
ವಿಶೇಷ ಸೂಚನೆ : ಮೇಲಿನ ಎಲ್ಲಾ ಸೇವೆಗಳ ಬಾಬ್ತು(ಸೇವಾ ಕಾಣಿಕೆ) ದೇವಾಲಯಕ್ಕೆ ಸಂಬಂದಿತವಾಗಿದ್ದು ಭಕ್ತಾದಿಗಳು ದೂರವಾಣಿ ಮಖೇನ ಅಥವಾ ನೇರವಾಗಿ ಸಂಪರ್ಕಿಸಿ ಮಾಹಿತಿ ಪಡೆಯಬಹುದು.
ವಿಶೇಷ ಸೂಚನೆ : ಮೇಲಿನ ಎಲ್ಲಾ ಸೇವೆಗಳ ಬಾಬ್ತು(ಸೇವಾ ಕಾಣಿಕೆ) ದೇವಾಲಯಕ್ಕೆ ಸಂಬಂದಿತವಾಗಿದ್ದು ಭಕ್ತಾದಿಗಳು ದೂರವಾಣಿ ಮಖೇನ ಅಥವಾ ನೇರವಾಗಿ ಸಂಪರ್ಕಿಸಿ ಮಾಹಿತಿ ಪಡೆಯಬಹುದು.